ಜಗತ್ತಿನಲ್ಲಿ ಎಷ್ಟು ಜನ ಬರಹಗಾರರಿದ್ದಾರೋ, ಅಷ್ಟೊಂದು ತರದ ವೈವಿಧ್ಯತೆಯನ್ನುಹೊತ್ತ, ಹಲವು ಶೈಲಿಯ ಬರಹಗಳುಇರುತ್ತವೆ. ಇಂತಹ ವೈವಿಧ್ಯಮಯ ಬರಹಗಳನ್ನುಬರೆಯುವ ಬರಹಗಾರರಿಗೆ ಒಂದು ಅತ್ಯುತ್ತಮ ವೇದಿಕೆ ನಮ್ಮ "ಆಯ್ರಾ". ಹಿಂದಿ, ಕನ್ನಡ ಮತ್ತು ಇಂಗ್ಲೀಷಿನಲ್ಲಿರುವ ಆಯ್ರಾದಲ್ಲಿನ ಬರಹಗಳು ನಮ್ಮ ಹಳ್ಳಿಯಿಂದಹಿಡಿದು ಪ್ರಪಂಚದ ಹಲವು ಭಾಗಗಳಲ್ಲಿನ ವಿಧ್ಯಾಮಾನಗಳಬಗೆಗಿನ ಎಲ್ಲಾ ತರಹದ ವಿಷಯಗಳನ್ನು ಒಳಗೊಂಡಿದೆಎಂಬುದೇ ಇದರಲ್ಲಿನ ವೈವಿಧ್ಯತೆಗೆ ಸಾಕ್ಷೀ. ನನ್ನ ಮಟ್ಟಿಗಂತು, ಆಕಸ್ಮಿಕವಾಗಿ ಸಿಕ್ಕು ಆತ್ಮೀಯವಾದ ಪ್ಲಾಟ್ಫಾರ್ಮ್ ಇದು. ಬರಹಗಾರರಿಗೆ ಸಿಗಬೇಕಾದ ಗೌರವ ಮತ್ತು ಗೌರವ ಧನದ ಬಗ್ಗೆ ಇದರ ಸಂಸ್ಥಾಪಕರಿಗಿರುವಕಾಳಜಿ ಈ ಜಮಾನದಲ್ಲಿ ಅಪರೂಪಕ್ಕೆ ಕಾಣಸಿಗುವಂತದ್ದು. ಆಯ್ರಾದಎಲ್ಲಾ ಯೋಜನೆಗಳು ಯಶಸ್ವಿಯಾಗಿ ಜನ ಮನ ತಲುಪಬೇಕಾಗಿರುವುದು ಕಾಲದ ಅಗತ್ಯವೆಂದು ಭಾವಿಸುತ್ತಾ, ಆಯ್ರಾಅನ್ನುವ ಈ ಕಾಲದ ಕೂಸಿಗೆ ಶುಭ ಹಾರೈಸುತ್ತೇನೆ. ನೆಟ್ಟ ಸಸಿ ಬೆಳೆದು ಹೆಮ್ಮರವಾಗಲಿ. ಅಕ್ಷರಗಳ ಕಾಯಿ ಹಣ್ಣಾಗಲಿ. ಓದುವ ಖುಷಿಯ ಹಂಚೋಣ.
किसी भी सभ्य समाज के निर्माण में लेखन का विशेष महत्व होता है फिर चाहें वो इतिहास हो, साहित्य हो अथवा कोई काल्पनिक लेखन।
लेकिन भारत के लेखकों के साथ एक विडंबना रही है कि उन्हें उनके लेखन का उचित पारिश्रमिक कभी नहीं मिल पाया । ऐसे में न सिर्फ तमाम प्रतिभाओं को मजबूर होकर लेखन छोड़ कर अन्यत्र क्षेत्रों में रोजगार की तलाशना पड़ा बल्कि इसके साथ साथ तमाम सारी ऐसी रचनाएं जन्म लेने से पहले ही समाप्त हो गई जो समाज को नई दिशा दे सकती थी।
ऐसे में 'आर्या' प्लेटफार्म , जो अच्छे कंटेंट के प्रमोशन के साथ साथ लेखकों के पारिश्रमिक का भी ध्यान रखता है, बेहद प्रशंसनीय है। मैं स्वयं इस प्लेटफार्म से जुड़ा हूं और अलग अलग भाषा के लेखकों के लिए इनकी इस पहल से बेहद प्रभावित हूं।
When I came across this initiative- Ayra, I was both happy and proud to see a publication platform with a quintessential vision to build a community of writers and readers, flourishing in India itself. As I got to know about the initiative in-depth, it was an honourto be one of the early writers and contribute to a platform which encouraged regional languages as well as a free spirit of expression for the writers, without the frame of creating "content that sells". Hoping to see Ayra grow!
Ayra is a great place for writers to pen their thoughts on everything under the sun. It captures the pulse of the readers and storytellers as they can engage in stories from across the country in their preferred language. For aspiring writers, it’s a walk in the park – you can let your creativity flow freely here. Simply jot down those thoughts, sprinkle in the right keywords, give it a visual touch with the right imagery, hit that ‘Publish’ button, and voila! Your article is good to go.
We use cookies to analyze website traffic and optimize your website experience. By accepting our use of cookies, your data will be aggregated with all other user data.